ತಹಶೀಲ್ದಾರ ನಡೆ ಹಳ್ಳಿಯ ಕಡೆ ಕಾರ್ಯಕ್ರಮ

ಬೈಲಹೊಂಗಲ ತಾಲ್ಲೂಕಿನ ಗರ್ಜೂರ ಗ್ರಾಮದಲ್ಲಿ ತಹಶೀಲ್ದಾರ ಬಸವರಾಜ ನಾಗರಾಳ ಶನಿವಾರ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸಿದರು.

ಉತ್ತರ ಕರ್ನಾಟಕದ ಯುವ ಪ್ರತಿಭೆಗಳಿಗಾಗಿ ಫೆ.9ರಿಂದ 27ರವರೆಗೆ ಸಂಗೀತ ಸ್ಪರ್ಧೆ

ಬೈಲಹೊಂಗಲದಲ್ಲಿ ಉತ್ತರ ಕರ್ನಾಟಕ ಅತೀ ದೊಡ್ಡ ಸಿಂಗಿಂಗ್ ಕಾಂಪಿಟೇಶನ್ ಬಿತ್ತಿ ಪತ್ರಗಳನ್ನು ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ ಮಂಗಳವಾರ ಬಿಡುಗಡೆಗೊಳಿಸಿದರು.

ಕ್ಯಾನ್ಸರ್ ಮುಕ್ತ ಭಾರತ ನಿರ್ಮಾಣಕ್ಕೆ ಪಣ ತೊಡಿ

ಬೈಲಹೊಂಗಲದಲ್ಲಿ ಎಸ್.ಜಿ.ವ್ಹಿ.ಆಯುರ್ವೇದಿಕ ಮಹಾವಿದ್ಯಾಲಯ ವಿದ್ಯಾರ್ಥಿಗಳಿಂದ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಶುಕ್ರವಾರ ಜಾಥಾ, ಅರಿವು ನಡೆಯಿತು.

ಸಾಧನೆಗೆ ಬಹುದೊಡ್ಡ ಸಾಧನವೇ ಕಠಿಣ ಪರಿಶ್ರಮ

ಬೈಲಹೊಂಗಲ ದುರ್ಗಾಪರಮೇಶ್ವರಿ ದೇವಸ್ಥಾನ ಧರ್ಮದರ್ಶಿ ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ ಅವರು ಪಿಎಸ್ಐ ಹುದ್ದೆಗೆ ಆಯ್ಕೆಯಾದ ಉಡಿಕೇರಿ ಗ್ರಾಮದ ಜ್ಯೋತಿ ಮಹಾಬಳೇಶ್ವರ ಗೂಳಪ್ಪನವರ ಅವರನ್ನು ಶುಕ್ರವಾರ ಸತ್ಕರಿಸಿದರು. ದೇವಸ್ಥಾನ ಭಕ್ತರು ಇದ್ದರು.