ಸತ್ಯಭಾಮ ಕಂಬಾರ ನಿಧನಕ್ಕೆ ಕಸಾಪ ಸಂತಾಪ

ಜ್ಞಾನಪೀಠ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿಗಳಾದ ಡಾ. ಚಂದ್ರಶೇಖರ ಕಂಬಾರ ಅವರ ಧರ್ಮಪತ್ನಿ ಶ್ರೀಮತಿ ಸತ್ಯಭಾಮ ಕಂಬಾರ ಅವರ ನಿಧನಕ್ಕೆ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ ಹಾಗೂ ಕಸಾಪ ಸದಸ್ಯರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಅನ್ಯಾಯವನ್ನು ಪ್ರಶ್ನೆ ಮಾಡುವುದೇ ಅಭಿವ್ಯಕ್ತಿ ಸ್ವಾತಂತ್ರ್ಯ: ಹಿರಿಯ ಪತ್ರಕರ್ತ ಈಶ್ವರ ಹೋಟಿ

ನಾಡಿನಲ್ಲಿ ಅನ್ಯಾಯವಾದಾಗ ಜವಾಬ್ದಾರಿಯುತವಾಗಿ ಅದನ್ನು ಸಮರ್ಥವಾಗಿ ಪ್ರಶ್ನೆ ಮಾಡುವುದೇ ಪತ್ರಕರ್ತನ ಧರ್ಮವಾಗಿದೆ.