ನೂತನ ಕ್ಯಾಲೆಂಡರ್ ಬಿಡುಗಡೆ:ಡಾಕ್ಟರ ಮಹಾಂತಯ್ಯ ಶಾಸ್ತ್ರಿ

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ನಡೆದಿರುವ ವಿಶ್ವಮಟ್ಟದ ಮೂರುದಿನಗಳ ಪರ್ಯಂತರ ಅರ್ಚಕ ಮತ್ತು ಪುರೋಹಿತ ಮತ್ತು ಜ್ಯೋತಿಷ್ಯ ಗಾರರ ಕಾರ್ಯಾಗಾರದಲ್ಲಿ ವಿದ್ವಾನ್ ಡಾಕ್ಟರ್ ಮಹಾಂತಯ್ಯ ಶಾಸ್ತ್ರಿಗಳವರು ರಚಿಸಿರುವ 2022ರ ನೂತನ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ನಡೆಯಿತು

ಕರ್ಫ್ಯೂ : ಏನಿರುತ್ತೆ ? ಎನಿರೊಲ್ಲ?

ಬೈಲಹೊಂಗಲ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ವಾರಾಂತ್ಯದ ಕರ್ಪ್ಯೂ ಜಾರಿ ಮಾಡಲಾಗಿದ್ದು, ಜನೇವರಿ 8, 9ರಂದು ತುರ್ತು ಸೇವೆ ಹೊರತು ಪಡಿಸಿ ಉಳಿದ ವ್ಯಾಪಾರ, ವಹಿವಾಟುಗಳಿಗೆ ನಿಷೇಧ

ಬೈಲಹೊಂಗಲದಲ್ಲಿ ವಿಶಿಷ್ಟ ಗೋಮಾತೆಯ ಉಪನ್ಯಾಸಕ

ಗೋವು ನಾಡಿನ ಕಾಮದೇನು, ಅದೇ ರೀತಿ ಎತ್ತು ಅನ್ನದಾತನ ಪ್ರಾಣ ಸ್ನೇಹಿತ, ಬಸವಣ್ಣ, ನಂದಿ, ಊಳುವಾ ಯೋಗಿಯ ಒಡನಾಡಿ ಎಂದು ಬಣ್ಣಿಸಿಕೊಳ್ಳುವ ಈ ಎರಡು ಮಾನವನಿಗೆ ವಿಶಿಷ್ಟ ರೂಪದಲ್ಲಿ ಬದುಕಿಗೆ ಸಹಕಾರಿಯಾಗಿದ್ದು ಅವುಗಳ ಪಾತ್ರ ಮೆಚ್ಚುವಂತದ್ದಾಗಿದೆ. ಈಗಾಗಿ ಎತ್ತುಗಳು ಹಾಗೂ ಆಕಳುಗಳನ್ನು ಸಮಾಜದಲ್ಲಿ ಭಕ್ತಿ ಭಾವನೆಯಿಂದ ಪೂಜಿಸುವದನ್ನು ಕಾಣಬಹುದಾಗಿದೆ.