ಪತ್ರಕರ್ತ ಈಶ್ವರ ಹೋಟಿ ಕೊಡುಗೆ ಸಮಾಜಕ್ಕೆ ಮಾದರಿ

ಬೈಲಹೊಂಗಲ ಎಂಎಸ್ಎಸ್ಆರ್ ಪ್ರೌಢಶಾಲೆಯಲ್ಲಿ ಹಿರಿಯ ಪತ್ರಕರ್ತ ಈಶ್ವರ ಹೋಟಿ ಅವರನ್ನು ಸತ್ಕರಿಸಲಾಯಿತು. ಬೈಲಹೊಂಗಲ: 'ನಾಡಿಗೆ ಹಿರಿಯ ಪತ್ರಕರ್ತ, ಶಿಕ್ಷಣ ತಜ್ಞ ಈಶ್ವರ ಹೋಟಿ ಅವರ ಕೊಡುಗೆ ಅಪಾರವಾಗಿದೆ. ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಜತೆಗೆ ಅದಕ್ಕೆ...