‘ಬಹುಭಾಷೆಗಳಲ್ಲಿ ‘ವಚನ’ ಸಂಪುಟ ಪ್ರಕಟಿಸಿದ ಬಸವ ಸಮಿತಿ ಕಾರ್ಯ ಶ್ಲಾಘನೀಯ’

ಬೈಲಹೊಂಗಲದಲ್ಲಿ ಕೇಂದ್ರ ಬಸವ ಸಮಿತಿ 2022 ರ ಬಸವ ದಿನಚರಿಯನ್ನು ಚಿತ್ರನಟ ಶಿವರಂಜನ ಬೋಳನ್ನವರ ಬಿಡುಗಡೆಗೊಳಿಸಿದರು. ಬಸವ ಪ್ರತಿಷ್ಠಾನ ಅಧ್ಯಕ್ಷ ಮಹೇಶ ಕೋಟಗಿ, ಸದಸ್ಯ ಮೋಹನ ಬಸನಗೌಡ ಪಾಟೀಲ, ಶಿಕ್ಷಕ ಎಸ್.ಎಂ ಪಾಟೀಲ, ಚಂದ್ರಶೇಖರ ಕೊಪ್ಪದ ಇದ್ದರು.