ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಅದ್ಧೂರಿ ಜನ್ಮದಿನ ಆಚರಣೆ
ಬೈಲಹೊಂಗಲ: ಕಿತ್ತೂರು ಮತಕ್ಷೇತ್ರದ ಶಾಸಕ ಮಹಾಂತೇಶ ದೊಡ್ಡಗೌಡರ ಅವರ 49ನೇ ಜನ್ಮದಿನ ಆಚರಣೆ ಅಂಗವಾಗಿ ಶುಕ್ರವಾರ ಅದ್ಧೂರಿ ಹುಟ್ಟು ಹಬ್ಬ ಆಚರಣೆ ನಡೆಯಿತು. ಎಂ.ಕೆ.ಹುಬ್ಬಳ್ಳಿ ಪಟ್ಟಣದ ರಾಜ್ಯ ಹೆದ್ದಾರಿ ಪಕ್ಕದ 25 ಎಕರೆ ಜಾಗೆಯಲ್ಲಿ...
ಕೆನರಾ ಬ್ಯಾಂಕ್ ಅವ್ಯವಸ್ಥೆ ವಿರುದ್ಧ ಗ್ರಾಹಕರ ಪ್ರತಿಭಟನೆ
ಬೈಲಹೊಂಗಲ: ಪಟ್ಟಣದ ಮೆಟಗುಡ್ಡ ಮಳಿಗೆಯಲ್ಲಿರುವ ಕೆನರಾ ಬ್ಯಾಂಕ್ ಅವ್ಯವಸ್ಥೆ ವಿರುದ್ದ ಗ್ರಾಹಕರು ಅಸಾಮಾಧಾನ ಹೊರ ಹಾಕಿ ಗುರುವಾರ ಪ್ರತಿಭಟನೆ ನಡೆಸಿದರು.ಬ್ಯಾಂಕಿಗೆ ಹಣ ಜಮೆ ಹಾಗೂ ಹಣ ತಗೆದುಕೊಳ್ಳಲು ಬಂದಿದ್ದ ಗ್ರಾಹಕರು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸರದಿ...
ಪ್ರತಿಭಾ ಕಾರಂಜಿ ಕಾರ್ಯಕ್ರಮ
ಬೈಲಹೊಂಗಲ- ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ರಾಜ್ಯ ಸರಕಾರ ಜಾರಿ ಮಾಡಿದ ಪ್ರತಿಭಾ ಕಾರಂಜಿ, ಕಲೋತ್ಸವದಂತಹ ವಿಧಾಯಕ ಯೋಜನೆಗಳು ಪೂರಕವಾಗಿವೆ ಎಂದು ಮಾಜಿ ಪುರಸಭಾ ಅಧ್ಯಕ್ಷ ಬಾಬು ಕುಡಸೋಮನ್ನವರ ಹೇಳಿದರು.ಅವರು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ...
ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ ಕಾರ್ಯಕರ್ತರು.
ಬೈಲಹೊಂಗಲ: ಬೈಲಹೊಂಗಲ ಮತಕ್ಷೇತ್ರದ ಹಿರೇಕೊಪ್ಪ, ಮರಕುಂಬಿ, ಚಿಕ್ಕೊಪ್ಪ, ಮೂಗಬಸವ, ಬೈಲವಾಡ ಗ್ರಾಮದ ಯುವಸಮೂಹ ಕಾಂಗ್ರೆಸ್ ಪಕ್ಷ ತೊರೆದು ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಡಾ. ವಿಶ್ವನಾಥ ಪಾಟೀಲ ರವರ ಗೃಹ ಕಚೇರಿಯಲ್ಲಿ ಸೇರಿದರು. ಈ ಸಂದರ್ಭದಲ್ಲಿ...
ಚನ್ನಮ್ಮನ ವೇಷ ತೊಟ್ಟು ಕಂಗೊಳಿಸಿದ ಪುಟ್ಟ ಬಾಲಕಿ
ಬೈಲಹೊಂಗಲ ಶಿವಾನಂದ ಭಾರತಿ ನಗರ ನಿವಾಸಿ, ನಿವೃತ್ತ ಸೈನಿಕ ಶಿವುಕುಮಾರ ತೋಟಗಿ ಅವರ ಪುತ್ರಿ ಸಮೃದ್ಧಿ ತೋಟಗಿ ವೀರರಾಣಿ ಕಿತ್ತೂರು ಚನ್ನಮ್ಮನ ವೇಷ ತೊಟ್ಟು ಕಂಗೊಳಿಸಿದಳು.
ಮನೆ ಹಿರಿಯರ ಸ್ಮರಣೋತ್ಸವ
ಬೈಲಹೊಂಗಲ: ನಾಗರಿಕ ಸಮಾಜದಲ್ಲಿ ಮನುಷ್ಯನಿಗೆ ಧಾರ್ಮಿಕ ಸಂಸ್ಕಾರ ಪಡೆದಾಗ ಮಾತ್ರ ವರ್ಣ, ಜಾತಿರಹಿತ ಸಮಾನತೆಯ ಸಮಾಜ ನಿರ್ಮಾಣ ಮಾಡಬಹುದು ಎಂದು ನಾಗನೂರ-ಬೆಳಗಾವಿ ರುದ್ರಾಕ್ಷಿಮಠದ ಪೀಠಾಧಿಪತಿ ಡಾ.ಅಲ್ಲಮಪ್ರಭು ಮಹಾಸ್ವಾಮಿಜಿ ಹೇಳಿದರು.ಸಮೀಪದ ಹೊಸೂರ ಗ್ರಾಮದ ಲಿಂಗೈಕ್ಯ ಗಂಗಮ್ಮ...
ಡಾ.ಅಲ್ಲಮಪ್ರಭು ಸ್ವಾಮೀಜಿಯವರಿಂದ ಧಾರ್ಮಿಕ ಪಾದಯಾತ್ರೆ
ಬೈಲಹೊಂಗಲ: ಗ್ರಾಮಕ್ಕೆ ಪ್ರಥಮ ಬಾರಿ ಶ್ರಾವಣ ಮಾಸದಲ್ಲಿ ಆಗಮಿಸಿದ್ದ ಡಾ.ಅಲ್ಲಮಪ್ರಭು ಸ್ವಾಮೀಜಿಯವರನ್ನು ಗ್ರಾಮದ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಗ್ರಾಮದ ಹೆಣ್ಣು ಮಕ್ಕಳು ಆರತಿ ಬೆಳಗುವ ಮೂಲಕ ಬರಮಾಡಿಕೊಂಡು ಗ್ರಾಮದ ಪ್ರಮುಖ ಬಿದಿಗಳಲ್ಲಿ ಅದರಲ್ಲಿ ಹಡಪದ...
ಗಣೇಶೋತ್ಸವ ಶಾಂತಿಯುತವಾಗಿ ಆಚರಿಸಿ: ಸಿಪಿಐ ಯು.ಎಚ್.ಸಾತೇನಹಳ್ಳಿ
ಬೈಲಹೊಂಗಲ: ಬೈಲಹೊಂಗಲ ಪಟ್ಟಣದ ಪೊಲೀಸ ಠಾಣೆಯಲ್ಲಿ ಗಣೇಶ ಹಬ್ಬದ ನಿಮಿತ್ತ ಗಣೇಶ ಮಂಡಳಿಯ ಶಾಂತಿಪಾಲನಾ ಸಭೆ ನಡೆಯಿತು. ಈ ಸಭೆಯನ್ನು ಉದ್ದೇಶಿಸಿ ಸಿಪಿಐ ಉಳವಪ್ಪ ಸಾತೇನಹಳ್ಳಿ , ತಹಸೀಲ್ದಾರ್ ಬಸವರಾಜ್ ನಾಗರಾಳ, ಹೆಸ್ಕಾಂ ಅಧಿಕಾರಿ...
ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮ ಕುರಿತು ಜಾಗೃತಿ ಕಾರ್ಯಕ್ರಮ
ಬೈಲಹೊಂಗಲ- ಅಪ್ರಾಪ್ತರೂ ಇತ್ತಿಚೆಗೆ ಸಿಗರೇಟ್, ಗುಟ್ಕಾಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ವಿಷಯ. ಬರೀ ಮೇ.೩೧ ರಂದು ತಂಬಾಕು ರಹಿತ ದಿನವನ್ನಾಗಿ ಆಚರಿಸಿದರೆ ಸಾಲದು. ವರ್ಷಪೂರ್ತಿ ಇದರ ಆಚರಣೆ ಮಾಡಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕಿದೆ ಎಂದು...
ಬೆಳಗಾವಿಯಲ್ಲಿ ರಾಯಣ್ಣನ ಅದ್ದೂರಿ ಉತ್ಸವ : ಕರುನಾಡ ವಿಜಯ ಸೇನೆ
ಬೈಲಹೊಂಗಲ : ಕರುನಾಡ ವಿಜಯಸೇನೆಯ ಸಂಸ್ಥಾಪಕ ಎಚ್.ಎನ್.ದೀಪಕ್ ನೇತೃತ್ವದಲ್ಲಿ ಆ.೨೯ ರಂದು ಗಡಿನಾಡು ಬೆಳಗಾವಿಯಲ್ಲಿ ರಾಜ್ಯಮಟ್ಟದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅದ್ದೂರಿ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬೆಳಗಾವಿ ಜಿಲ್ಲಾಧ್ಯಕ್ಷ ಸುರೇಶ ಇಟಗಿ ಹೇಳಿದರು....
ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ: ಕಾಡಾ ಅಧ್ಯಕ್ಷ ಡಾ.ವಿ ಆಯ.ಪಾಟೀಲ
ಬೈಲಹೊಂಗಲ: ಬೈಲಹೊಂಗಲ ತಾಲೂಕಿನ ಚಿಕ್ಕೊಪ ಗ್ರಾಮದಲ್ಲಿ ಮಳೆಯಿಂದಾಗಿ ಹಲವು ಮನೆಗಳು ನೆಲಸಮವಾಗಿದ್ದು, ಕಾಡಾ ಅಧ್ಯಕ್ಷ ಡಾ ವಿಶ್ವನಾಥ ಪಾಟೀಲ ಚಿಕ್ಕೊಪ್ಪ ಗ್ರಾಮಕ್ಕೆ ತೆರಳಿ ಮನೆ ಹಾನಿಯಾದ ಕುಟುಂಬಗಳಿಗೆ ಧೈರ್ಯ ಹೇಳಿ , ಪರಿಶೀಲನೆ ಮಾಡಿ...
ಶಿವಶಿಂಪಿ ಸಮುದಾಯ ಭವನ ನಿರ್ಮಾಣಕ್ಕೆ ಮನವಿ
ಬೈಲಹೊಂಗಲ: ಪಟ್ಟಣದಲ್ಲಿ ಶಿವಶಿಂಪಿ ಸಮಾಜ ಬಾಂಧವರಿಗೆ ಸಮುದಾಯ ಭವನ ನಿರ್ಮಿಸಬೇಕು ಎಂದು ಒತ್ತಾಯಿಸಿ ಸಮಾಜ ಬಾಂಧವರು ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಲಿಂಗಾಯತ ಶಿವಶಿಂಪಿ ಸಮಾಜ ತೀರ ಹಿಂದುಳಿದ ಸಮಾಜವಾಗಿದೆ....
ಶ್ರೀ ಮಾತಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ವರದ ಶಂಕರ ಸ್ವಾಮಿ ಅನುಷ್ಠಾನ ಕಾರ್ಯಕ್ರಮ
ಬೈಲಹೊಂಗಲ - ಪಟ್ಟಣದ ಮುರಗೋಡ ರಸ್ತೆಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ತ ಮಂಗಳವಾರ ದುರ್ಗಾದೇವಿಗೆ ವಿಶೇಷ ಪೂಜೆ, ಅಬಿಷೇಕ ಲೋಕಕಲ್ಯಾಣರ್ಥವಾಗಿ ವರದ ಶಂಕರ ಅನುಷ್ಠಾನ ಪೂಜೆ ಕಾರ್ಯಕ್ರಮಗಳು ಅದ್ದೂರಿಯಾಗಿ ನೆರವೇರಿದವು. https://youtu.be/OFZ3XRxEAi0...
ಕರುನಾಡ ವಿಜಯ ಸೇನೆ ನೂತನ ತಾಲೂಕು ಘಟಕ ಉದ್ಘಾಟನೆ
ಬೈಲಹೊಂಗಲ - ಕನ್ನಡ ನಾಡು, ನುಡಿ, ಜಲ, ಭಾಷೆ ಹಾಗೂ ಗಡಿ ಸಂರಕ್ಷಣೆಗೆ ಬದ್ದರಾಗಬೇಕೆಂದು ನ್ಯಾಯವಾದಿ ಶ್ರೀಶೈಲ ಬೋಳನ್ನವರ ಹೇಳಿದರು. ಅವರು ಪಟ್ಟಣದ ಚನ್ನಮ್ಮವೃತ್ತದಲ್ಲಿ ಚೆನ್ನಮ್ಮ ಆಶ್ವಾರೂಡ ಮೂರ್ತಿಗೆ ಹೂಮಾಲೆ ಹಾಕಿ ಗೌರವ ಸಮರ್ಪಿಸಿ...
ಕೇಂದ್ರ ಬಸ್ ನಿಲ್ದಾಣದ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಕಳಪೆಯಾಗಿದೆ:ಶಂಕರ ಮಾಡಲಗಿ
ಬೈಲಹೊಂಗಲ: ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಶಂಕರ ಮಾಡಲಗಿ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.ಕೇಂದ್ರ ಬಸ್...
ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಶಂಕರ ಮಾಡಲಗಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ
ಬೈಲಹೊಂಗಲ: ಸಮೀಪದ ಹಿರೇಬೂದನೂರ ಗ್ರಾಮದಿಂದ ಹಲಕಿ ಕ್ರಾಸ್ ವರೆಗೆ ರಸ್ತೆ ಕಾಮಗಾರಿ ನಡೆಸಬೇಕು ಎಂದು ಒತ್ತಾಯಿಸಿ ವಿವಿಧ ಗ್ರಾಮಗಳ ಗ್ರಾಮಸ್ಥರು ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಶಂಕರ ಮಾಡಲಗಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ಮಾಡಿದರು. ಮುರಗೋಡ,...
ಪ್ರಾಚೀನ ಇತಿಹಾಸ ಹೊಂದಿರುವ ದೇವಸ್ಥಾನ:ಕಲ್ಲಗುಡಿ ರಾಮಲಿಂಗೇಶ್ವರ
ಬೈಲಹೊಂಗಲ: ಪ್ರಾಚೀನ ಇತಿಹಾಸ ಹೊಂದಿರುವ ಕಲ್ಲಗುಡಿ ರಾಮಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ರಥೋತ್ಸವ ಶ್ರಾವಣ ಮಾಸದ ಕೊನೆಯ ಸೋಮವಾರ ವಿಜೃಂಭಣೆಯಿಂದ ನೆರವೇರಿತು. ತಳೀರು, ತೋರಣ, ವಿದ್ಯುತ್ ದೀಪಾಲಂಕಾರ, ಹೂವು ಮಾಲೆಗಳಿಂದ ಕಂಗೊಳಿಸಿದ ದೇವಸ್ಥಾನದಲ್ಲಿ ಹಬ್ಬದ...
ಶಾಸಕ ಮಹಾಂತೇಶ ಕೌಜಲಗಿ ನೇತೃತ್ವದಲ್ಲಿ ಸ್ವಾತಂತ್ರ್ಯ ನಡಿಗೆ ಬೃಹತ್ ಕಾಲ್ನಡಿಗೆ ಕಾರ್ಯಕ್ರಮ’
ಬೈಲಹೊಂಗಲ: ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಬೈಲಹೊಂಗಲ ವಿಧಾನಸಭಾ ಮತಕ್ಷೇತ್ರದ ಶಾಸಕ ಮಹಾಂತೇಶ ಕೌಜಲಗಿ ನೇತೃತ್ವದಲ್ಲಿ ಶನಿವಾರ ಸ್ವಾತಂತ್ರ್ಯದ ನಡಿಗೆ ಕಾಲ್ನಡಿಗೆ ಬೃಹತ್ ಕಾರ್ಯಕ್ರಮ ನಡೆಯಿತು. https://youtu.be/rgR24XUtKiQ ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಲ್ಲಿ ಅಪಾರ...
‘ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿಗಳಿಗೆ ಥಳಿತ’
ಬೈಲಹೊಂಗಲ: ವೈದ್ಯರಿಗೆ ವಿನಾಕಾರಣ ಬ್ಲ್ಯಾಕ್ ಮೇಲ ಮಾಡಲು ಯತ್ನಿಸಿದ ಖಾಸಗಿ ಯೂಟೂಬ್ ಚಾನಲ್ ನ ನಾಲ್ಕು ಜನರ ಗುಂಪನ್ನು ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಸಮೀಪದ ಮುರಗೋಡ ಗ್ರಾಮದಲ್ಲಿ ಭಾನುವಾರ ನಡೆದಿದೆ.ನಾವು ಯುಕೆ ಯೂಟೂಬ್ ಚಾನೆಲ್...
ಸ್ಮಶಾನ ಭೂಮಿ ಇಲ್ಲದ ಗ್ರಾಮಗಳ ಕುರಿತು ಸರ್ಕಾರಕ್ಕೆ ಪ್ರಸ್ತಾವಣೆ’
ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಬಗಲಿ ಅಧ್ಯಕ್ಷತೆಯಲ್ಲಿ ಉಪವಿಭಾಗ ಮಟ್ಟದ ಅಧಿಕಾರಿಗಳ ಸಭೆ ಮಂಗಳವಾರ ನಡೆಯಿತು.
‘ಸೇವಾ ನಿವೃತ್ತಿ ಹೊಂದಿದ ಲೋಕೋಪಯೋಗಿ ಅಭಿಯಂತರ ವೀರಣ್ಣ ಆನಿಕಿವಿ ಸತ್ಕಾರ’
ಬೈಲಹೊಂಗಲ: 'ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸುದೀರ್ಘವಾಗಿ ಸೇವೆ ಮಾಡಿ ಸೇವಾ ನಿವೃತ್ತಿ ಹೊಂದಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೀರಣ್ಣ ಆನಿಕಿವಿ ದಂಪತಿ ಅವರನ್ನು ಜನಪ್ರತಿನಿಧಿಗಳು, ಗುತ್ತಿಗೆದಾರರು, ಸ್ನೇಹಿತರು, ಕುಟುಂಬಸ್ಥರು ಅದ್ಧೂರಿ ಸತ್ಕಾರ...
‘ಬಿಜೆಪಿ ಬಲವರ್ದನೆಗೆ ಯುವ ಶಕ್ತಿ ದಿಟ್ಟ ಹೆಜ್ಜೆ’
ಬೈಲಹೊಂಗಲ: 'ಬಿಜೆಪಿ ಪಕ್ಷದ ಬಲವರ್ದನೆಗೆ ಯುವ ಶಕ್ತಿ ಅಗತ್ಯವಿದೆ. ಆ ಶಕ್ತಿಯಿಂದ ಮಾತ್ರ ಭವ್ಯ ಭಾರತದ ಕನಸು ನನಸಾಗಲು ಸಾಧ್ಯವಿದೆ' ಎಂದು ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಹೇಳಿದರು.ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಮುತವಾಡ...
ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 10ನೇ
ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 10ನೇ
ಶ್ರೀ ಚಿದಂಬರ ಚೈತನ್ಯ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ಶಿಬಿರ
ಶ್ರೀ ಚಿದಂಬರ ಚೈತನ್ಯ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ಶಿಬಿರ
ಧಾರವಾಡ ರಂಗಾಯಣದ ಮೆರಗು ಹೆಚ್ಚಿಸಿದ ನಿರ್ದೇಶಕ ರಮೇಶ ಪರವಿನಾಯ್ಕರ
ಧಾರವಾಡ ರಂಗಾಯಣದ ಮೆರಗು ಹೆಚ್ಚಿಸಿದ ನಿರ್ದೇಶಕ ರಮೇಶ ಪರವಿನಾಯ್ಕರ
ಹಿರಿಯ ಪತ್ರಕರ್ತ ಈಶ್ವರ ಹೋಟಿ ಅವರಿಗೆ ಸನ್ಮಾನ
ಹಿರಿಯ ಪತ್ರಕರ್ತ ಈಶ್ವರ ಹೋಟಿ ಅವರಿಗೆ ಸನ್ಮಾನ
ತಹಶೀಲ್ದಾರ ನಡೆ ಹಳ್ಳಿಯ ಕಡೆ ಕಾರ್ಯಕ್ರಮ
ಬೈಲಹೊಂಗಲ ತಾಲ್ಲೂಕಿನ ಗರ್ಜೂರ ಗ್ರಾಮದಲ್ಲಿ ತಹಶೀಲ್ದಾರ ಬಸವರಾಜ ನಾಗರಾಳ ಶನಿವಾರ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸಿದರು.
ಉತ್ತರ ಕರ್ನಾಟಕದ ಯುವ ಪ್ರತಿಭೆಗಳಿಗಾಗಿ ಫೆ.9ರಿಂದ 27ರವರೆಗೆ ಸಂಗೀತ ಸ್ಪರ್ಧೆ
ಬೈಲಹೊಂಗಲದಲ್ಲಿ ಉತ್ತರ ಕರ್ನಾಟಕ ಅತೀ ದೊಡ್ಡ ಸಿಂಗಿಂಗ್ ಕಾಂಪಿಟೇಶನ್ ಬಿತ್ತಿ ಪತ್ರಗಳನ್ನು ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ ಮಂಗಳವಾರ ಬಿಡುಗಡೆಗೊಳಿಸಿದರು.
ನಧಾಫ-ಪಿಂಜಾರ ಸಂಘದ ವತಿಯಿಂದ ಶ್ರದ್ಧಾಂಜಲಿ
ನಧಾಫ-ಪಿಂಜಾರ ಸಂಘದ ವತಿಯಿಂದ ಶ್ರದ್ಧಾಂಜಲಿ
ಕ್ಯಾನ್ಸರ್ ಮುಕ್ತ ಭಾರತ ನಿರ್ಮಾಣಕ್ಕೆ ಪಣ ತೊಡಿ
ಬೈಲಹೊಂಗಲದಲ್ಲಿ ಎಸ್.ಜಿ.ವ್ಹಿ.ಆಯುರ್ವೇದಿಕ ಮಹಾವಿದ್ಯಾಲಯ ವಿದ್ಯಾರ್ಥಿಗಳಿಂದ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಶುಕ್ರವಾರ ಜಾಥಾ, ಅರಿವು ನಡೆಯಿತು.
ಸಾಧನೆಗೆ ಬಹುದೊಡ್ಡ ಸಾಧನವೇ ಕಠಿಣ ಪರಿಶ್ರಮ
ಬೈಲಹೊಂಗಲ ದುರ್ಗಾಪರಮೇಶ್ವರಿ ದೇವಸ್ಥಾನ ಧರ್ಮದರ್ಶಿ ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ ಅವರು ಪಿಎಸ್ಐ ಹುದ್ದೆಗೆ ಆಯ್ಕೆಯಾದ ಉಡಿಕೇರಿ ಗ್ರಾಮದ ಜ್ಯೋತಿ ಮಹಾಬಳೇಶ್ವರ ಗೂಳಪ್ಪನವರ ಅವರನ್ನು ಶುಕ್ರವಾರ ಸತ್ಕರಿಸಿದರು. ದೇವಸ್ಥಾನ ಭಕ್ತರು ಇದ್ದರು.
ಪೊಲೀಸ್ ಅಧಿಕಾರಿ ಸತೀಶ ಮಾಳಗೊಂಡ ಅವರ ಸಾಹಿತ್ಯ ಕೃಷಿ ಶ್ಲಾಘನೀಯ
ಖಾನಾಪೂರ ತಾಲೂಕಿನ ನಂದಗಡ ಪೋಲೀಸ್ ಠಾಣೆಯ ಇನ್ಸಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಎಸ್.ಬಿ ಮಾಳಗೊಂಡ ಅವರು 2000 ಕ್ಕೂ ಹೆಚ್ಚಿನ ಕವನಗಳನ್ನು ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ
ರಕ್ತದಾನ ಮಾಡುವದರಿಂದ ನೀವು ಒಂದು ಜೀವಕ್ಕೆ ಆಸರೆಯಾದಂತೆ:ಮಾಜಿ ಶಾಸಕ ಜಗದೀಶ ಮೆಟಗುಡ
ರಕ್ತದಾನ ಮಾಡುವದರಿಂದ ನೀವು ಒಂದು ಜೀವಕ್ಕೆ ಆಸರೆಯಾದಂತೆ
ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರು ರೈತರ ಬಹಿರಂಗ ಕ್ಷಮೆಯಾಚನೆಗೆ ಆಗ್ರಹ
ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರು ರೈತರ ಬಹಿರಂಗ ಕ್ಷಮೆಯಾಚನೆಗೆ ಆಗ್ರಹ
ಪೊಲೀಸ್ ಸಿಬ್ಬಂದಿಗಳಿಗೆ ಮೊಬ್ ಆಪರೇಷನ್ ತರಬೇತಿ
ಡಿವೈಎಸ್ಪಿ ಶಿವಾನಂದ ಕಟಗಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಮೊಬ್ ಆಪರೇಷನ್ ತರಬೇತಿ
ಹುಮನಾಬಾದ ತಹಶೀಲ್ದಾರ ಮೇಲಿನ ಹಲ್ಲೆ ಖಂಡಿಸಿ ಉಪವಿಭಾಗಾಧಿಕಾರಿಗೆ ಮನವಿ
ಬೈಲಹೊಂಗಲದಲ್ಲಿ ತಹಶೀಲ್ದಾರ ಬಸವರಾಜ ನಾಗರಾಳ ನೇತೃತ್ವದಲ್ಲಿ ಸರಕಾರಿ ನೌಕರರು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಶಶಿಧರ ಬಗಲಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಬಡ ಜನತೆಗೆ ಕಾಮದೇನು ಕಲ್ಪವೃಕ್ಷ ವಿಜಾನಂದ ಸ್ವಾಮೀಜಿ
ಬಡ ಜನತೆಗೆ ಕಾಮದೇನು ಕಲ್ಪವೃಕ್ಷ ವಿಜಾನಂದ ಸ್ವಾಮೀಜಿ
ನಿವೃತ್ತ ಸೈನಿಕನಿಗೆ ಅದ್ಧೂರಿ ಸ್ವಾಗತ
ಭಾರತೀಯ ಭೂ ಸೇನೆಯಲ್ಲಿ ಸುಧಿರ್ಘವಾಗಿ ಸೇವೆ ಸಲ್ಲಿಸಿ ಮಂಗಳವಾರ ನಿವೃತ್ತಿ ಹೊಂದಿ ಸ್ವ ಗ್ರಾಮಕ್ಕೆ ಮರಳಿದ ಸೈನಿಕನ್ನು ಅತ್ಯಂತ ಅದ್ದೂರಿಯಿಂದ ಗ್ರಾಮಸ್ಥರು ಸ್ವಾತಿಸಿದರು.
ಜ.26ರಂದು ರಾಯಣ್ಣನ 23ನೇ ವರ್ಷದ ಆತ್ಮಜ್ಯೋತಿ ಯಾತ್ರೆ
ಜ.26ರಂದು ರಾಯಣ್ಣನ 23ನೇ ವರ್ಷದ ಆತ್ಮಜ್ಯೋತಿ ಯಾತ್ರೆ
ವಿದ್ಯಾರ್ಥಿಗಳಿಗೆ 35 ಸಾವಿರ ರೂ. ಮೌಲ್ಯದ ಸುರಕ್ಷತಾ ಕಿಟ್ ವಿತರಣೆ
ಬೈಲಹೊಂಗಲ : ಕೊರೊನಾ ಸುರಕ್ಷತೆ ಹಿನ್ನೆಲೆಯಲ್ಲಿ ಪಟ್ಟಣದ ಪುರಸಭೆ ಸಂಚಾಲಿತ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ ಅವರು ನೀಡಿದ 4೦೦ ಸುರಕ್ಷತಾ ಕಿಟ್‌ಗಳನ್ನು ವಿತರಿಸಲಾಯಿತು.ಶಿಕ್ಷಕ ಎಂ.ಸಿ.ಹ0ಗರಕಿ ಮಾತನಾಡಿ,...
ಸತ್ಯಭಾಮ ಕಂಬಾರ ನಿಧನಕ್ಕೆ ಕಸಾಪ ಸಂತಾಪ
ಜ್ಞಾನಪೀಠ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿಗಳಾದ ಡಾ. ಚಂದ್ರಶೇಖರ ಕಂಬಾರ ಅವರ ಧರ್ಮಪತ್ನಿ ಶ್ರೀಮತಿ ಸತ್ಯಭಾಮ ಕಂಬಾರ ಅವರ ನಿಧನಕ್ಕೆ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ ಹಾಗೂ ಕಸಾಪ ಸದಸ್ಯರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.
ಅನ್ಯಾಯವನ್ನು ಪ್ರಶ್ನೆ ಮಾಡುವುದೇ ಅಭಿವ್ಯಕ್ತಿ ಸ್ವಾತಂತ್ರ್ಯ: ಹಿರಿಯ ಪತ್ರಕರ್ತ ಈಶ್ವರ ಹೋಟಿ
ನಾಡಿನಲ್ಲಿ ಅನ್ಯಾಯವಾದಾಗ ಜವಾಬ್ದಾರಿಯುತವಾಗಿ ಅದನ್ನು ಸಮರ್ಥವಾಗಿ ಪ್ರಶ್ನೆ ಮಾಡುವುದೇ ಪತ್ರಕರ್ತನ ಧರ್ಮವಾಗಿದೆ.
ಪವಿತ್ರ ಆತ್ಮ ಜ್ಯೋತಿ ಯಾತ್ರೆಯ ಪೂರ್ವಭಾವಿ ಸಭೆ
ಅಖಿಲ ಕರ್ನಾಟಕ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ
ರೈತರ ಧಿಡೀರ್ ಪ್ರತಿಭಟನೆ
ಬೈಲಹೊಂಗಲ: ತಾಲೂಕಿನ ಮಲ್ಲಾಪುರ್ ಕೆಎನ್ ಕೆಇಬಿ ಕಛೇರಿ ಮುಂದೆ ಶನಿವಾರ ರೈತರ ಧಿಡೀರ್ ಪ್ರತಿಭಟನೆ.
‘ಸಾಮಾಜಿಕ ಕಾರ್ಯದಲ್ಲಿ ಪತ್ರಕರ್ತ ಮಹಾಂತೇಶ ತುರಮರಿ ಕೊಡುಗೆ ಅನನ್ಯ’
ಹಿರಿಯ ಪತ್ರಕರ್ತ ಮಹಾಂತೇಶ ತುರುಮರಿ ಅವರ ಸಾಮಾಜಿಕ ಹಾಗೂ ಪತ್ರಿಕಾ ರಂಗದ ಸೇವೆ ಅನನ್ಯವಾಗಿದೆ’
‘ಗೋವು ಸಂತತಿ ರಕ್ಷಣೆಗೆ ಹೆಚ್ಚು ಒತ್ತು ಕೊಡಿ’ ಮುರಗೋಡ ನೀಲಕಂಠ ಸ್ವಾಮೀಜಿ
ಬೈಲಹೊಂಗಲ ಸಮೀಪದ ಮುರಗೋಡ ಗ್ರಾಮದ ಮಹಾಂತ ಶಿವಯೋಗೀಶ್ವರ ಕಲ್ಯಾಣ ಕೇಂದ್ರದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಗೋವು ಪೂಜೆ ನೆರವೇರಿತು.
ಮಾರುಕಟ್ಟೆಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ
ಬೈಲಹೊಂಗಲದಲ್ಲಿ ನೇಗಿಲ ಯೋಗಿ ರೈತ ಸಂಘದಿಂದ ಉಪವಿಭಾಗಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಸೊಗಲ ಸೋಮೇಶ್ವರ ದೇವಸ್ಥಾನದಲ್ಲಿ ಸರಳ ತೆಪ್ಪೋತ್ಸವ
ಬೈಲಹೊಂಗಲ ಸಮೀಪದ ಸುಕ್ಷೇತ್ರ ಸೊಗಲ ಸೋಮೇಶ್ವರ ದೇವಸ್ಥಾನದ ಹೊಂಡದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ಕೊರೊನಾ ಹಿನ್ನಲೆಯಲ್ಲಿ ಶುಕ್ರವಾರ ಸರಳವಾಗಿ ತೆಪ್ಪೋತ್ಸವ ನೆರವೇರಿತು
ಸಿ ಎಂ ಬಸವರಾಜ ಬೊಮ್ಮಾಯಿ ಪತ್ರಿಕಾ ಪ್ರಕಟಣೆ:
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರಿಗೆ ಪತ್ರಿಕಾ ಪ್ರಕಟಣೆ ಹೊರಡಿಸವ ಮುಖೇನ ಮನವಿ ಮಾಡಿಕೊಂಡ ಸಿ ಎಂ ಬೊಮ್ಮಾಯಿ
ಬಲಿಷ್ಟ ಸಂಘಟನೆಯಾಗಿ ಬೆಳೆದ ಕರವೇ
ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ” ಎಂದು ಯುವಕರಿಗೆ ಕರೆಕೊಟ್ಟ ವಿವೇಕಾನಂದರಿಗೆ ಯುವಶಕ್ತಿಯ ಮೇಲೆ ಅಪಾರವಾದ ನಂಬಿಕೆ ಇತ್ತು. ಯುವಶಕ್ತಿಗಿಂತ ಮಿಗಿಲಾದುದ್ದು ಯಾವುದು ಇಲ್ಲ
ಯುವಶಕ್ತಿ ರಾಷ್ರ್ಟದ ಸಂಪತ್ತು
ಪಟ್ಟಣದ ಮಾಜಿ ಶಾಸಕ ಜಗದೀಶ್ ಮೆಟಗುಡ್ ಅವರ ಕಾರ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು
ಚಂಪಾ ಹಾಗೂ ಬಸಲಿಂಗಯ್ಯಾ ಹಿರೇಮಠ ನಿಧನಕ್ಕೆ ಸಂತಾಪ
ಪ್ರೊ.ಚಂದ್ರಶೇಖರ ಪಾಟೀಲ ಅವರು ಕನ್ನಡದ ಹಿರಿಯ ಕವಿ, ನಾಟಕಕಾರ, ಪತ್ರಿಕಾ ಸಂಪಾದಕ ಹಾಗೂ ಕಸಾಪ ಮತ್ತು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿದ್ದರು
ಕೆಎಂಎಫ್ 460 ಹುದ್ದೆಗಳ ಭರ್ತಿ : ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ತಾಲೂಕಿನ ನಾಗನೂರು ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಹಾಲು ಶಿಥಲೀಕರಣ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ನನಗೆ ಸಚಿವ ಸ್ಥಾನಕ್ಕಿಂತ ರೈತರ ದೊಡ್ಡ ಸಂಸ್ಥೆ ಯಾಗಿರುವ ಕೆ.ಎಂ.ಎಫ್ ನಲ್ಲಿ ಸೇವೆ ಸಲ್ಲಿಸುತ್ತಿರುವುದು...
ಕೈ ಬೀಸಿ ಕರೆಯುತ್ತಿದೆ ಬೆಳವಾಡಿಯ ಡಿಜಿಟಲ್ ಗ್ರಂಥಾಲಯ
ಗ್ರಾಮೀಣ ಭಾಗದ ಬಡಮಕ್ಕಳಿಗೆ ಹೆಚ್ಚಿನ ಜ್ಞಾನ ಪಡೆದುಕೊಳ್ಳಲು ಈ ಗ್ರಂಥಾಲಯ ತುಂಬಾ ಉಪಯುಕ್ತವಾಗಿದೆ. ಪಿಡಿಓ ಉಸ್ಮಾನ್ ನದಾಫ್ ಬೈಲಹೊಂಗಲ- ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂದಿಗೂ ಗುಣಮಟ್ಟದ ಶಿಕ್ಷಣ ಗಗನಕುಸುಮವೇ ಸರಿ. ಆದರೆ ಬೆಳಗಾವಿ ಜಿಲ್ಲೆಯ...
ನೂತನ ಕ್ಯಾಲೆಂಡರ್ ಬಿಡುಗಡೆ:ಡಾಕ್ಟರ ಮಹಾಂತಯ್ಯ ಶಾಸ್ತ್ರಿ
ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ನಡೆದಿರುವ ವಿಶ್ವಮಟ್ಟದ ಮೂರುದಿನಗಳ ಪರ್ಯಂತರ ಅರ್ಚಕ ಮತ್ತು ಪುರೋಹಿತ ಮತ್ತು ಜ್ಯೋತಿಷ್ಯ ಗಾರರ ಕಾರ್ಯಾಗಾರದಲ್ಲಿ ವಿದ್ವಾನ್ ಡಾಕ್ಟರ್ ಮಹಾಂತಯ್ಯ ಶಾಸ್ತ್ರಿಗಳವರು ರಚಿಸಿರುವ 2022ರ ನೂತನ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ನಡೆಯಿತು
ಕರ್ಫ್ಯೂ : ಏನಿರುತ್ತೆ ? ಎನಿರೊಲ್ಲ?
ಬೈಲಹೊಂಗಲ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ವಾರಾಂತ್ಯದ ಕರ್ಪ್ಯೂ ಜಾರಿ ಮಾಡಲಾಗಿದ್ದು, ಜನೇವರಿ 8, 9ರಂದು ತುರ್ತು ಸೇವೆ ಹೊರತು ಪಡಿಸಿ ಉಳಿದ ವ್ಯಾಪಾರ, ವಹಿವಾಟುಗಳಿಗೆ ನಿಷೇಧ
ಬೈಲಹೊಂಗಲದಲ್ಲಿ ವಿಶಿಷ್ಟ ಗೋಮಾತೆಯ ಉಪನ್ಯಾಸಕ
ಗೋವು ನಾಡಿನ ಕಾಮದೇನು, ಅದೇ ರೀತಿ ಎತ್ತು ಅನ್ನದಾತನ ಪ್ರಾಣ ಸ್ನೇಹಿತ, ಬಸವಣ್ಣ, ನಂದಿ, ಊಳುವಾ ಯೋಗಿಯ ಒಡನಾಡಿ ಎಂದು ಬಣ್ಣಿಸಿಕೊಳ್ಳುವ ಈ ಎರಡು ಮಾನವನಿಗೆ ವಿಶಿಷ್ಟ ರೂಪದಲ್ಲಿ ಬದುಕಿಗೆ ಸಹಕಾರಿಯಾಗಿದ್ದು ಅವುಗಳ ಪಾತ್ರ ಮೆಚ್ಚುವಂತದ್ದಾಗಿದೆ. ಈಗಾಗಿ ಎತ್ತುಗಳು ಹಾಗೂ ಆಕಳುಗಳನ್ನು ಸಮಾಜದಲ್ಲಿ ಭಕ್ತಿ ಭಾವನೆಯಿಂದ ಪೂಜಿಸುವದನ್ನು ಕಾಣಬಹುದಾಗಿದೆ.
2ಎ’ ಮೀಸಲಾತಿ ಶೀಘ್ರ ಈಡೇರಲಿದೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿಶ್ವಾಸ’
ಬೈಲಹೊಂಗಲ: 'ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ '2ಎ' ಮೀಸಲಾತಿ ಕಲ್ಪಿಸುವಂತೆ ನಡೆಸಿದ ಪಾದಯಾತ್ರೆಗೆ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಜ.14ರಂದು ಬೆಳಗ್ಗೆ 11ಕ್ಕೆ ಕೂಡಲ ಸಂಗಮ ಪೀಠದಲ್ಲಿ ಪಾದಯಾತ್ರೆ ವರ್ಷಾಚರಣೆ ಹಾಗೂ ಮೀಸಲಾತಿಗಾಗಿ ಪಂಚಮಸಾಲಿಗಳ ಜಾಗರಣೆ,...
ಉಪವಿಭಾಗಾಧಿಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ
ಸಂಗೊಳ್ಳಿ ರಾಯಣ್ಣನ ಉತ್ಸವ ಸಾಂಕೇತಿಕ, ಸರಳವಾಗಿ ಆಚರಿಸುವಂತೆ ಸರ್ಕಾರದಿಂದ ನಿರ್ದೇಶನ ಬಂದಿದೆ. ಗ್ರಾಮಸ್ಥರು, ರಾಯಣ್ಣನ ಅಭಿಮಾನಿಗಳು ಸಹಕಾರ ನೀಡಬೇಕು.ಶಶಿಧರ ಬಗಲಿಉಪವಿಭಾಗಾಧಿಕಾರಿ, ಬೈಲಹೊಂಗಲ ಬೈಲಹೊಂಗಲ: ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಜ.12,13ರಂದು ನಡೆಯಬೇಕಿದ್ದ ಸಂಗೊಳ್ಳಿ ರಾಯಣ್ಣನ ಉತ್ಸವವನ್ನು ಸರಳವಾಗಿ ಆಚರಣೆ...
‘ಲಿಂಗಾಯತ ಪಂಚಮಸಾಲಿ ಮೀಸಲಾತಿ ಕುರಿತು ಸರ್ಕಾರಕ್ಕೆ ಶೀಘ್ರ ವರದಿ’ ಹಿಂದುಳಿದ ಆಯೋಗ ಅಧ್ಯಕ್ಷ ಜಯಪ್ರಕಾಶ್ ಹೆಗಡೆ
ಬೈಲಹೊಂಗಲ: ಲಿಂಗಾಯತ ಪಂಚಮಸಾಲಿಗಳ ವಾಸ್ತವಿಕ ಸ್ಥಿತಿ ಅರಿತುಕೊಳ್ಳಲು ಹಿಂದುಳಿದ ಆಯೋಗ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ಸಮೀಕ್ಷೆ ನಡೆಸಲು ರಚಿಸಿದ ಹಿಂದುಳಿದ ಆಯೋಗದ ಸದಸ್ಯರಾದ ಬಿ.ಎಸ್.ರಾಜಶೇಖರ, ಎಚ್.ಎಸ್.ಕಲ್ಯಾಣಕುಮಾರ್, ಅರುಣಕುಮಾರ ತಂಡ ತಾಲ್ಲೂಕಿನ ಸಂಪಗಾವ, ಬೈಲವಾಡ ಗ್ರಾಮಗಳಿಗೆ ಬುಧವಾರ ಭೇಟಿ...
‘ಕೋವಿಡ್ ಲಸಿಕೆ ಕಡ್ಡಾಯವಾಗಿ ಪಡೆದು ದೇಶದಿಂದ ಕೋವಿಡ್ ಹೊಡೆದೋಡಿಸಿ’
ಬೈಲಹೊಂಗಲ ಗಣಾಚಾರಿ ಶಿಕ್ಷಣ ಸಂಸ್ಥೆಯ ಸಭಾ ಭವನದಲ್ಲಿ ತಾಲ್ಲೂಕು ಆಡಳಿತದಿಂದ ನಡೆದ ಕೋವಿಡ್ 19 ಲಸಿಕೆ ಅಭಿಯಾನವನ್ನು ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಉದ್ಘಾಟಿಸಿದರು. ತಹಶೀಲ್ದಾರ ಬಸವರಾಜ ನಾಗರಾಳ, ತಾಲ್ಲೂಕು ವೈದ್ಯಾಧಿಕಾರಿ ಡಾ.ಎಸ್.ಎಸ್.ಸಿದ್ಧನ್ನವರ ಇದ್ದರು. ಬೈಲಹೊಂಗಲ: 'ಕೇಂದ್ರ ಮತ್ತು...
‘ಧಾರವಾಡ ರಂಗಾಯಣದಲ್ಲಿ ಹೊಸ ಕವನ ಸಂಕಲನಗಳ ಬಿಡುಗಡೆ’
ಬೈಲಹೊಂಗಲ ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ಸಾಹಿತಿ ಮಹಾಂತೇಶ ಕರೀಕಟ್ಟಿ, ಜಿ.ಬಿ.ಕಲಾ ಬಳಗ ಅಧ್ಯಕ್ಷ ಜಿ.ವಿ.ಹಿರೇಮಠ ಅವರು ಬರೆದ ಕವನ ಭಾವಧಾರೆ, ಕವನ ಸಂಕಲನಗಳನ್ನು ಧಾರವಾಡ ರಂಗಾಯಣದಲ್ಲಿ ಬಿಡುಗಡೆಗೊಳಿಸಲಾಯಿತು. ಬೈಲಹೊಂಗಲ: ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ಉದಯೋನ್ಮುಖ...
ಕಲಬುರ್ಗಿ ಸಮಾವೇಶಕ್ಕೆ ತೆರಳಿದ ಪತ್ರಕರ್ತರು: ಹಿರಿಯ ಪತ್ರಕರ್ತ ಈಶ್ವರ ಹೋಟಿ ಕಾರ್ಯಕ್ಕೆ ಪ್ರಶಂಸೆ
ಬೈಲಹೊಂಗಲ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಕಲಬುರ್ಗಿ ಸಮಾವೇಶದ ಪ್ರಯಾಣಕ್ಕೆ ಅಧ್ಯಕ್ಷ ಮಹಾಂತೇಶ ತುರಮರಿ, ಕಲಾವಿದ ಸಿ.ಕೆ.ಮೆಕ್ಕೇದ, ಸೋಮನಾಥ ಸೊಪ್ಪಿಮಠ ಶನಿವಾರ ಚಾಲನೆ ನೀಡಿದರು.
ಪತ್ರಕರ್ತ ಈಶ್ವರ ಹೋಟಿ ಕೊಡುಗೆ ಸಮಾಜಕ್ಕೆ ಮಾದರಿ
ಬೈಲಹೊಂಗಲ ಎಂಎಸ್ಎಸ್ಆರ್ ಪ್ರೌಢಶಾಲೆಯಲ್ಲಿ ಹಿರಿಯ ಪತ್ರಕರ್ತ ಈಶ್ವರ ಹೋಟಿ ಅವರನ್ನು ಸತ್ಕರಿಸಲಾಯಿತು. ಬೈಲಹೊಂಗಲ: 'ನಾಡಿಗೆ ಹಿರಿಯ ಪತ್ರಕರ್ತ, ಶಿಕ್ಷಣ ತಜ್ಞ ಈಶ್ವರ ಹೋಟಿ ಅವರ ಕೊಡುಗೆ ಅಪಾರವಾಗಿದೆ. ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಜತೆಗೆ ಅದಕ್ಕೆ...
ಗಂಗಾಮತಸ್ಥರ ಸಮಾಜದ ಮಹತ್ವದ ಸಭೆ:ಶಿವಾನಂದ ಕೋಲಕಾರ
ಗಂಗಾಮತಸ್ಥರ ಸಭೆ
‘ಬಹುಭಾಷೆಗಳಲ್ಲಿ ‘ವಚನ’ ಸಂಪುಟ ಪ್ರಕಟಿಸಿದ ಬಸವ ಸಮಿತಿ ಕಾರ್ಯ ಶ್ಲಾಘನೀಯ’
ಬೈಲಹೊಂಗಲದಲ್ಲಿ ಕೇಂದ್ರ ಬಸವ ಸಮಿತಿ 2022 ರ ಬಸವ ದಿನಚರಿಯನ್ನು ಚಿತ್ರನಟ ಶಿವರಂಜನ ಬೋಳನ್ನವರ ಬಿಡುಗಡೆಗೊಳಿಸಿದರು. ಬಸವ ಪ್ರತಿಷ್ಠಾನ ಅಧ್ಯಕ್ಷ ಮಹೇಶ ಕೋಟಗಿ, ಸದಸ್ಯ ಮೋಹನ ಬಸನಗೌಡ ಪಾಟೀಲ, ಶಿಕ್ಷಕ ಎಸ್.ಎಂ ಪಾಟೀಲ, ಚಂದ್ರಶೇಖರ ಕೊಪ್ಪದ ಇದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡುಗೆ ಅನನ್ಯ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡುಗೆ ಅನನ್ಯ
ಬೈಲಹೊಂಗಲ ಬಂದ್ ಇಲ್ಲ ಕನ್ನಡಪರ ಸಂಘಟನೆಗಳ ನಿರ್ಧಾರ’
ಬೈಲಹೊಂಗಲ : 'ಜನಸಾಮಾನ್ಯರಿಗೆ, ವ್ಯಾಪಾರಸ್ಥರಿಗೆ ವಿನಾಕಾರಣ ತೊಂದರೆ ಆಗಬಾರದೆಂಬ ಉದ್ದೇಶದಿಂದ ಡಿ.31 ರ ಬಂದ್ ಗೆ ಯಾವುದೇ ಬೆಂಬಲ ನೀಡಲ್ಲ. ಬೈಲಹೊಂಗಲ ಯಾವುದೇ ರೀತಿಯ ಬಂದ್ ಆಚರಣೆ ನಡೆಸುವುದಿಲ್ಲ' ಎಂದು ಕನ್ನಡಪರ ಸಂಘಟನೆಗಳ ಮುಖಂಡರು,...
ದುರ್ಗಾಪರಮೇಶ್ವರಿ ಅಮ್ಮನವರ ದರ್ಶನ ಪಡೆದ ನಮ್ಮನೆ ಯುವರಾಣಿ ಅಂಕಿತಾ ಅಮರ್
ಬೈಲಹೊಂಗಲ: ಬಸವ ನಗರದಲ್ಲಿರುವ ಶ್ರೀಮಾತಾ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನಕ್ಕೆ ನಮ್ಮನೆ ಯುವರಾಣಿ ಧಾರಾವಾಹಿಯ ಖ್ಯಾತ ನಟಿ ಹಾಗೂ ಕಲರ್ಸ್ ಕನ್ನಡ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ನಿರೂಪಕಿಯಾಗಿರುವ ಅಂಕಿತ ಅವರು ದೇವಸ್ಥಾನಕ್ಕೆ ಭೇಟಿ ನೀಡಿ...
ಪುರೋಹಿತರ ಶ್ರೇಯೋಭಿವೃದ್ಧಿಗಾಗಿ ಶಿಲಾಮೂರ್ತಿ ಪ್ರತಿಷ್ಠಾಪನೆ
ಬೈಲಹೊಂಗಲ- ಪುರೋಹಿತರ ಶ್ರೇಯೋಭಿವೃದ್ಧಿಗಾಗಿ ಶೀಲಾಮೂರ್ತಿ ಪ್ರತಿಷ್ಠಾಪನೆ ವಿಷಯದ ಅಂಗವಾಗಿ ಮೂರು ದಿನಗಳ ಬೃಹತ್ ವಿಶ್ವಮಟ್ಟದ ಕಾರ್ಯಾಗಾರವನ್ನು ಜ. ೪ ರಿಂದ ೬ ರವರೆಗೆ ಮೂರು ದಿನಗಳ ಕಾಲ ಹುಬ್ಬಳ್ಳಿಯ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದು...
ಶ್ರೀಗುರು ಮಡಿವಾಳೇಶ್ವರಮಠದ ಅದ್ಧೂರಿ ಮಹಾರಥೋತ್ಸವ
ಬೈಲಹೊಂಗಲ ಗುರು ಮಡಿವಾಳೇಶ್ವರಮಠದ ಮಹಾರಥೋತ್ಸವ ಭಕ್ತರ ಹಷೋದ್ಘಾರ, ವಾದ್ಯಮೇಳದೊಂದಿಗೆ ಸೋಮವಾರ ವಿಜೃಂಭಣೆಯಿಂದ ನೆರವೇರಿತು. ಬೈಲಹೊಂಗಲ: ಪಟ್ಟಣದ ಪ್ರಸಿದ್ದ ಶ್ರೀಗುರು ಮಡಿವಾಳೇಶ್ವರಮಠದ 31ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಲಿಂಗೈಕ್ಯ ಶರಣೆ ತಂಗೆಮ್ಮ ತಾಯಿ ಅವರ...
‘ಹಿಂದೂ ಧರ್ಮ ಸಂರಕ್ಷಕ ಸ್ವಾಮಿ ಶ್ರದ್ಧಾಂನಂದ ಜೀ ಕೊಡುಗೆ ಅಪಾರ’
ಬೈಲಹೊಂಗಲ: 'ಹಿಂದೂ ಧರ್ಮ ಸಂರಕ್ಷಣೆಯಲ್ಲಿ ಸ್ವಾಮಿ ಶ್ರದ್ಧಾನಂದ ಜೀ ಅವರ ಕೊಡುಗೆ ಅಪಾರವಿದೆ. ಧರ್ಮದ ಅಸ್ಮಿತೆಯ ಉಳುವಿಗೆ, ಬೆಳವಣಿಗೆಗೆ ತಮ್ಮ ಜೀವನವನ್ನೆ ಮುಡುಪಾಗಿಟ್ಟ ಮಹಾನ ಶ್ರೇಷ್ಠ ಸಂತ' ಎಂದು ವಿಶ್ವಹಿಂದೂ ಪರಿಷದ್ ತಾಲ್ಲೂಕು ಘಟಕ...
ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ಒದಗಿಸಿ
ಬೈಲಹೊಂಗಲ: 'ಸಫಾಯಿ ಕರ್ಮಚಾರಿ ಸಂಘದ ನೂತನ ಪದಾಧಿಕಾರಿಗಳು ತಮ್ಮ ಅಧಿಕಾರಾವಧಿಯಲ್ಲಿ ಜಿಲ್ಲೆಯ ಎಲ್ಲಾ ಪುರಸಭೆ, ಪಟ್ಟಣ ಪಂಚಾಯ್ತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ಒದಗಿಸಿ ಸಮಾಜದಲ್ಲಿ ಉತ್ತಮ ಕೆಲಸಗಳನ್ನು ಮಾಡಬೇಕು' ಎಂದು ಪುರಸಭೆ...
ಜೀವ ಜಲ ಕಾಪಾಡುವದು ಪ್ರತಿಯೊಬ್ಬರ ಆದ್ಯ ಕರ್ತವ್ಯ’ ಶಾಸಕ ಮಹಾಂತೇಶ ಕೌಜಲಗಿ’
ಬೈಲಹೊಂಗಲ: 'ಬದುಕಿಗೆ ಅತ್ಯವಶ್ಯವಾಗಿ ಬೇಕಾದ ಜೀವ ಜಲವನ್ನು ಕಾಪಾಡಿಕೊಂಡು ಸಾಗುವದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ' ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.ತಾಲ್ಲೂಕಿನ ಸಾಣಿಕೊಪ್ಪ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಸಾಣಿಕೊಪ್ಪ ಸಾಮೂಹಿಕ ಶ್ರೀಸತ್ಯ...
ನಾಳೆ ರಾಯಣ್ಣ ಉತ್ಸವದ ಪೂರ್ವಭಾವಿ ಸಭೆ
ಬೈಲಹೊಂಗಲ: ತಾಲ್ಲೂಕಿನ ಸಂಗೊಳ್ಳಿ ಗ್ರಾಮದ ಸ್ಮಾರಕ ಭವನದಲ್ಲಿ ಡಿ.28ರಂದು ಮುಂಜಾನೆ 10ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಉತ್ಸವ ಆಚರಣೆ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಗ್ರಾಮಸ್ಥರು, ರಾಯಣ್ಣನ ಅಭಿಮಾನಿಗಳು ಪಾಲ್ಗೊಂಡು ಅಗತ್ಯ ಸಲಹೆ,...
ಜಿ.ನಾರಾಯಣಸ್ವಾಮಿ ಪ್ರಶಸ್ತಿಗೆ ಭಾಜನರಾದ ಶ್ರೀ ಈಶ್ವರ ಹೋಟಿ
ಬೈಲಹೊಂಗಲ ವಿಜಯ ಕರ್ನಾಟಕ ದಿನ ಪತ್ರಿಕೆಯತಾಲೂಕು ಮುಖ್ಯ ವರದಿಗಾರರಾದ ಶ್ರೀ ಈಶ್ವರ ಹೋಟಿ ಅವರು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅತ್ಯುತ್ತಮ ಗ್ರಾಮಾಂತರ ವರದಿಗೆ ನೀಡಲಾಗುವ ಜಿ.ನಾರಾಯಣಸ್ವಾಮಿ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಹೋಟಿ...
ಸುವರ್ಣ ಸೌಧ ಮಾದರಿಯಲ್ಲಿ ಕಾರ್ಯನಿರತ ಪತ್ರಕರ್ತರ ಭವನ ಶೀಘ್ರ ನಿರ್ಮಾಣ’ ಜಿಲ್ಲಾಧ್ಯಕ್ಷ ಡಾ.ಭೀಮಶಿ ಜಾರಕಿಹೊಳಿ
'ಬೆಳಗಾವಿ: 'ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸುವರ್ಣ ಸೌಧ ಮಾದರಿಯಲ್ಲಿ ಅತೀ ಶೀಘ್ರದಲ್ಲಿ ಸುಸಜ್ಜಿತವಾದ ಭವನ ನಿರ್ಮಿಸಲಾಗುವುದು' ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಘಟಕ ಅಧ್ಯಕ್ಷ ಡಾ.ಭೀಮಶಿ ಜಾರಕಿಹೊಳಿ ಹೇಳಿದರುಬೆಳಗಾವಿ...
ರಾಷ್ಟ್ರ ರಾಜಕಾರಣದ ಧೀಮಂತ ನಾಯಕ
ರಾಷ್ಟ್ರ ರಾಜಕಾರಣದ ಧೀಮಂತ ನಾಯಕ,ತನ್ನ ಆಡಳಿತದ ವೈಖರಿಯಿಂದ ಜನಮಾನಸದಲ್ಲಿ ಅಜಾತಶತ್ರು ಎಂಬ ಬಿರುದನ್ನು ಪಡೆದ, ಭಾರತ ಕಂಡ ಶ್ರೇಷ್ಠ ಪ್ರಧಾನಿಗಳಾದ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಸ್ಮರಣೆಯನ್ನು ಭಾರತೀಯ ಜನತಾ ಪಾರ್ಟಿ...